false colours
ನಾಮವಾಚಕ
  1. ತನಗೆ ಹಾರಿಸಲು ಹಕ್ಕಿಲ್ಲದ ಬಾವುಟ.
  2. (ರೂಪಕವಾಗಿ) ಇಲ್ಲದ ಬಣ್ಣ; ಕಪಟವೇಷ; ಸೋಗು.
ನುಡಿಗಟ್ಟು

sail under false colours

  1. (ಹಡಗಿನ ವಿಷಯದಲ್ಲಿ) ಅನಧಿಕೃತ ಬಾವುಟ ಹಾರಿಸುತ್ತಾ ಸಾಗು; ತನಗೆ ಹಕ್ಕಿಲ್ಲದ ಬಾವುಟ ಏರಿಸಿಕೊಂಡು ಯಾನಮಾಡು.
  2. ಸೋಗು ಹಾಕು; ವೇಷ ತೊಡು; ನಿಜದಲ್ಲಿ ತಾನಿರುವುದಕ್ಕಿಂತಲೂ ಬೇರೆಯ ರೂಪದಲ್ಲಿರುವಂತೆ ನಟಿಸು, ತೋರಿಸಿಕೊ.